
ಮೌಲಿಕ ಹಾಗೂ ಮಾನವೀಯ ಮೌಲ್ಯಗಳಿಂದ ಕೂಡಿದ ಉನ್ನತ ಶಿಕ್ಷಣವು ಸಮಾಜದ ಎಲ್ಲಾ ಸಮುದಾಯಗಳಿಗೂ ಸಿಗುವಂತೆ ಮಾಡುವುದು.
ಅಧ್ಯಾಪನ ಮತ್ತು ಅಧ್ಯಯನ ಕ್ಷೇತ್ರದಲ್ಲಿ ಆಗುತ್ತಿರುವ ತಾಂತ್ರಿಕ ಬೆಳವಣಿಗೆಯ ಜೊತೆಗೆ ಮೌಲ್ಯಾಧಾರಿತ ಹಾಗೂ ಕೌಶಲ್ಯಾಧಾರಿತ , ಪಠ್ಯೇತರ ಮತ್ತು
ಪಠ್ಯ ಪೂರಕ ಚಟುವಟಿಕೆಗಳಿಂದ ವಿದ್ಯಾರ್ಥಿ ಕೇಂದ್ರಿತ,
ಸಂಶೋಧನಾತ್ಮಕ ಅಧ್ಯಯನದ ವಾತಾವರಣಕ್ಕೋಸ್ಕರ ಸಾಕಷ್ಟು ಬೌತಿಕ ಸೌಲಭ್ಯಗಳನ್ನು ಒದಗಿಸುವುದು.
ಸಮಕಾಲೀನ ಅವಶ್ಯಕತೆಗಳಿಗನುಗುಣವಾಗಿ ಮೌಲ್ಯಾಧಾರಿತ ಶಿಕ್ಷಣವನ್ನು ನೀಡಿ ಸಾಮಾಜಿಕ
ಜವಾಬ್ದಾರಿಯೊಂದಿಗೆ ಉತ್ತಮ ನೈತಿಕ ಕಾಳಜಿ ಹೊಂದಿದ ವಿದ್ಯಾರ್ಥಿಗಳನ್ನು ರೂಪುಗೊಳಿಸುವುದು .
ಕಾಲೇಜಿನ ವೀಡಿಯೊ
ಕಾಲೇಜಿನ ಕಾರ್ಯಕ್ರಮಗಳ ವೀಡಿಯೊ
ಪ್ರಾಂಶುಪಾಲರ ನುಡಿ
ಡಾ.ಶುಭಕರಾಚಾರಿ
MA,Ph.D
"ನಮ್ಮ ಕಾಲೇಜನ್ನು ಈ ಮೂಲಕ ಪ್ರಸ್ತುತಪಡಿಸಲು ನನಗೆ ಹೆಮ್ಮೆಯೆನಿಸುತ್ತದೆ ಮತ್ತು ಕಾಲೇಜಿನ ಪ್ರಗತಿಯಲ್ಲಿ ಭಾಗಿದಾರರಾಗಿ ತೊಡಗಿಸಿಕೊಳ್ಳುವಂತೆ ನಿಮ್ಮನ್ನು ಸ್ವಾಗತಸುತ್ತೇನೆ."
"ಸಮಯ ಕಳೆದಂತೆ, ಉದಾತ್ತ ಬದಲಾವಣೆಗಳು ಮತ್ತು ಅಭಿವೃದ್ಧಿಯ ಅವಶ್ಯಕತೆ ತಲೆದೋರುತ್ತದೆ ಮತ್ತು ಈ ಕಾಲೇಜನ್ನು ತಾಜಾ ಸಮೃದ್ಧಿಯತ್ತ ಮುನ್ನಡೆಯಲು ಮತ್ತು ಇದನ್ನು ಭಾರತದ ಪ್ರಮುಖ ಕಾಲೇಜುಗಳಲ್ಲಿ ಒಂದಾಗಿ ನಿರ್ವಹಿಸಲು ಇದು ಕಾರಣವಾಗಿದೆ."
"೧೯೬೩ ರಲ್ಲಿ ಪ್ರಾರಂಭವಾದಾಗಿನಿಂದ, ಕಾಲೇಜು ಗುಣಾತ್ಮಕವಾಗಿ ಮತ್ತು ಪರಿಣಾತ್ಮಕವಾಗಿ ಪ್ರಗತಿಯಲ್ಲಿದೆ ಮತ್ತು ಇದು 'ಎ' ಗ್ರೇಡ್ ನೊಂದಿಗೆ ನ್ಯಾಕ್ ಮಾನ್ಯತೆ ಪಡೆದ ದೇಶದ ಪ್ರಮುಖ ಕಾಲೇಜುಗಳಲ್ಲಿ ಒಂದಾಗಿದೆ."
ನಮ್ಮ ಅಧ್ಯಯನ ವಿಷಯಗಳು
ನಮ್ಮ ವಿಭಾಗಗಳು





















ರ‍್ಯಾಂಕ್ ವಿಜೇತರು 2022

Mr.SANAT GURUDATTA PAI
VII Rank in BSC

Ms.PRATHIKSHA
IX Rank in BCOM

Ms.SHAHEENA
VI Rank in BBBA

Ms.ALESTINE MENDONCA
VII Rank in BBA

Ms.DEEKSHA
IV Rank in BCA

Ms.RAMITHA
VI Rank in BCA

Ms.SPOORTHI
VIII Rank in BCA

Mr.RAKSHITH KUMAR SHETTY
IX Rank in BCA